ನೆಲಗುಮ್ಮ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a ghost believed to be living underground.
-
2.
noun
a military artillery used to hurl heavy missiles at the fort wall.
-
3.
noun
a kind of owl (prob. Tyto alba) of Tytonidae family.
-
4.
noun
a kind of implement having a heavy metal plate with a hand fixed vertically to it, used in levelling the ground (by ramming).
-
5.
noun
a kind of firecracker.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೆಲದೊಳಗೆ ಮುಚ್ಚಿಟ್ಟುಕೊಂಡಿರುವ ಒಂದು ಬಗೆಯ (ಕಾಲ್ಪನಿಕ) ಭೂತ.
2. ಒಂದು ಬಗೆಯ ಪಕ್ಷಿ.
3. ಕೋಟೆ ಯನ್ನು ಆಕ್ರಮಿಸಲು ಉಪಯೋಗಿಸುತ್ತಿದ್ದ ಒಂದು ಬಗೆಯ ಯಂತ್ರ.
4. ನೆಲವನ್ನು ತಟ್ಟುವ ಮಣೆ ಮುಂತಾದುವು.
5. ಒಂದು ಬಗೆಯ ಕೀಟ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada