ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇತ್ರ

ಉಚ್ಚಾರಣೆ: nētra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the organ of sight; the eye.

  2. 2.
    noun

    a cord tied to a churning stick used to turn churn.

  3. 3.
    noun

    the root of a tree.

  4. 4.
    noun

    a rootlike extension that grows from the branch of a tree (as banian), takes root in the ground and later becomes an additional trunk; an aerial root.

  5. 5.
    noun

    a kind of cloth.

  6. 6.
    noun

    the tree Areca catechu of Arecaceae family; areca tree.

ಕಿಟ್ಟೆಲ್ ನಿಘಂಟು

  1. 1.

    = ನೈತ್ತ, ಲೈತ್ತ. a leader; leading, conducting. 2, the eye (ಕಣ್ Nn. 8. 29; ಅಮ್ಬಕ, ಕಣ್ಣು 66; ಅಕ್ಷಿ Mr. 516). 3, the number two (ಎರಡು Mr. 347). 4, renowned (ಖ್ಯಾತ, ಪ್ರಖ್ಯಾತ 66). 5, a good quality (ಸದ್ಗುಣ, ಒಳ್ಳಿಹ ಗುಣ 66). 6, the string with which a churning-stick is whirled round (ಗುಣ 516). 7, the root of a tree (ಮೂಲ, ಬೇರುಗಳು 66; ಬೇರ್ Mr. 471). 8, a pendent root (ಕುಜಾತಜಟೈ, ಮರದ ಬೀಳಿಲು 66). 9, cloth, or a kind of cloth (ಚೇಲ, ವಸ್ತ್ರ 66; ಸೀರೈ 516; cf. ನೈಯ್ 1). 10, the areca-nut tree (ಪೂಗ, ಅಡಕೈಯ ಮರ 66). 11, N. of a mountain (ಕುಭೃತ್, ಪರ್ವತಭೇದ 66).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಣ್ಣು.
    2. ಕಡೆಗೋಲಿನ ಹಗ್ಗ.
    3. ಮರದ ಬೀಳಲು.
    4. ಒಂದು ಬಗೆಯ ಬಟ್ಟೆ.
    5. ಅಡಕೆಯ ಮರ.
    6. ಎರಡು ಎಂಬ ಸಂಖ್ಯೆಯ ಸಂಕೇತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada