ನೇತ್ರಪೞಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ನೇತ್ರವಳಿ.
ಕಿಟ್ಟೆಲ್ ನಿಘಂಟು
-
1.
net-like cloth, cloth with perforation. ಎಲ್ಲಾ ಕಾಲಮುಂ ಮಣಿಕುಟ್ಟಿಮ ಭೂಮಿಯೌಳ್ ಪಾಸಿದ ನೇತ್ರಪಳಿಯ ಮೇಗೈ ನಡೈದ ಮೃದುಲಲಿತಮಪ್ಪ ಚರಣದ್ವಯದೌಳ್ Vr. 29, 7.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಂದು ಬಗೆಯ ರೇಷ್ಮೆಬಟ್ಟೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada