ನೇಲು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to be hanging by attachment to something above; to be suspended.
-
2.
noun
a peg or hook driven into a wall or pillar for hanging a lamp or other articles.
-
3.
verb
to cause to be suspended; to suspend.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
⦅past ನೇತ್-, ನೇಲ್ದ್-⦆to hang, to drape
ಕಿಟ್ಟೆಲ್ ನಿಘಂಟು
-
1.
= ನೇಲ್. P. p. ನೇತು (My.). ಚೈಣ್ಡಿಕೈಯಲ್ಲಿ ಕಟ್ಟಿನೇಲುವ ಹೂಮಾಲೈ (ಪ್ರಭ್ರಷ್ಟಕ); ಬಯ್ತಲೈಯಲ್ಲಿ ನೇಲುವ ಹೂಮಾಲೈ (ಲಲಾಮಕ Nr.). — ನೇತಾಡು. -ಆಡು. = ನೇಲು. to hang, etc. (My.). ಜುಟ್ಟಿನಲ್ಲಿ ನೇತಾಡುವ ಹುವ್ವಿನ ಸರ (ಪ್ರಭ್ರಷ್ಟಕ, ಶಿಖಾಲಮ್ಬಿ Si. 229); ಕೌರಳಲ್ಲಿ ನೇತಾಡುವ ಒಡವೈ (ಲಮ್ಬನ, ಲಲನ್ತಿಕೈ 218). ನೇತಾಡುವವನ ಹತ್ತರ ಮಾತಾಡಲಿಕ್ಕೈ ಹೋದರೈ ಜೋತಾಡುವದು ಸಿಕ್ಕೀತು. -ಕಾಟನಾಯಕನ ಮನೈಗೈ ಕನ್ನಾ ಹಾಕಿದರೈ ನೇತಾಡುವದೈರಡು ಭಂಗೀ ಚೀಲ. -ನೂಲು ಹಿಡಿದು ಜೋಲುವವನ ಕಾಲು ಹಿಡಿದು ನೇತಾಡಿದ (Prvs.).see Prv. s. ಬೇತಾಳ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಜೋಲು.
-
2.
ತೂಗು ಹಾಕಲು ಆಧಾರವಾಗಿರುವ ಸಾಧನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada