ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೇವರಿಸು

ಉಚ್ಚಾರಣೆ: nēvarisu
ಮೂಲ: Ka. D3691

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to rub or pass over gently with the palm with affection or to alleviate pain, distress, etc.

  2. 2.
    verb

    to set right gently.

  3. 3.
    verb

    to cause to be associated; to joint (two or more things together); to bring into contact.

  4. 4.
    verb

    to smear or rub gently with an oil or greasy substance; to anoint.

  5. 5.
    verb

    to tie the string to a bow.

  6. 6.
    verb

    to alleviate another's pain, grief, distress, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    to stroke, to rub gently with the hand《as the head, etc.》

ಕಿಟ್ಟೆಲ್ ನಿಘಂಟು

  1. 1.

    = ನಿವರಿಸು. to make straight, smooth or proper by gently rubbing with the hand or by fingering; to rub gently with the hand, to stroke (My.; Te. ನೇವರಿಂಚು; cf. ನಿವರು). ಕರದೈ ನೇವರಿಸುವಲ್ಲಿ ತಡವೈಮ್ಬ ಶಬ್ದಮದು (Śm. 108). ಕುರುಳಂ ಕೂರುಗುರಿನ್ದೈ ನೇವರಿಸುತಂ (Rśv. 7, 10). ಕುರುಳಂ ನೇವರಿಸಿ (8, 82 va.). ಧನುವ ನೇವರಿಸಿದನು (Rām. 3, 6, 7). see Cpr. 7, 127; Rām. 3, 8, 23; 6, 12, 37; 6, 53, 29. 101; Rśv. 4, 14 va.; J. 26, 12.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಪ್ರೀತಿ, ಕರುಣೆಗಳನ್ನು ಸೂಚಿಸುವಾಗ ಕೈಯಿಂದ) ಮೃದುವಾಗಿ ಸವರು,- ನೀವು.
    2. (ನಯವಾಗಿ) ತಿದ್ದು.
    3. ತಗುಲಿಸು.
    4. ಲೇಪಿಸು.
    5. (ಬಿಲ್ಲಿನ ಹೆದೆಯನ್ನು) ಏರಿಸು,- ಅಣಿಗೊಳಿಸು.
    6. ಸಮಾಧಾನಗೊಳಿಸು.
    7. ಬೆರಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada