ನೈಣ್ಟ
ಕಿಟ್ಟೆಲ್ ನಿಘಂಟು
-
1.
= ನಣ್ಟ a relative, a kinsman, etc. (J. 6, 53; My.). ನೈಟ್ಟರ ಗುಮ್ಪು (ಬನ್ಧುತೈ Si. 193). ಬಸವ, ಬಸವ! ಎನ್ದಡೈ...ಮಸದ ಹಗೈಗಳು ನೈಣ್ಟರಪ್ಪರು (Bp. 8, 25). ಕಣ್ಡು ಕರೈಯುದ ನೈಣ್ಟ ಗಣ್ಡುಕತ್ತೈಯ ಶಣ್ಟ (Dp. 54). ನೈಣ್ಟರು ದೂರವಿರಬೇಕು, ಬಾವಿ ಹತ್ತರವಿರಬೇಕು. -ಊರಿಗೈ ಬರುವನಕಾ ಒಬ್ಬ ನೈಣ್ಟ, ಊರಿಗೈ ಬನ್ದ ಮೇಲೈ ಎಲ್ಲರೂ ನೈಣ್ಟರು. -ನೈಣ್ಟರೈಲ್ಲ ಖರೈ, ಕಣ್ಟಲೈಚೀಲಕ್ಕೈ ಕೈಯ್ ಹಾಕಬೇಡಿ! ನೈಣ್ಟರ ಮನೈಗೈ ನಾಯಿ ಹೌಕ್ಕರೈ ಎಣ್ಟು ಊರಿಗೈ (or ಮನೆಗೆ) ಬೈರಕೈ. -ನೈಣ್ಟರೌಳಗಣ ಸಾಲ ಮೈಟ್ಟಿನೌಳಗಣ ಕಲ್ಲು. -ನೆಟ್ಟ ನೈಣ್ಟಗೆಮಾರಿ, ಕುಣ್ಟೈತ್ತು ಹೌಕ್ಕಲಕ್ಕೈ! (or ಹೌಲಕ್ಕೈ) ಮಾರಿ (Prvs.). ನೈಣ್ಟ ಪುರನ್ದರವಿಠಲನು, ಪ್ರಾಣಿ! (Dp. 38, 3). see Prvs. s. ಬಾಡಿಗೇ ಮನೈ and ಶಣ್ಟ. feminine ನೈಣ್ಟಳು (My.). — ನೈಣ್ಟರಿಷ್ಟರು. -ಇಷ್ಟರು. relations and other beloved ones (Dp. 38, 3; 40, 2).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada