ನೈತ್ತಿ
ಕಿಟ್ಟೆಲ್ ನಿಘಂಟು
-
1.
the forehead (My.; Tu.; T., M. ನರ್ರಿ); the head (ಉತ್ತಮಾಂಗ, ಮಸ್ತಕ, etc. Mr. 315; ತಲೈ, ಮಣ್ಡಿ Śm. 71; Te.); the crown of the head (Bp. 38, 35; My.; M. ನೈಟ್ಟಾನಿ, ನಿರುಗೈ, ನೈರುಗೈ ). [ಗಣ್ಡರ ನೈತ್ತಿಯೌಳೌತ್ತಿ ಬಾಳನಿನ್ನೂರುಗುಂ Pb. 1, 109, Ap. 4, 68]. ಹತ್ತು ಸಾವಿರ ಕಣ್ಣು, ನೈತ್ತಿಲಿಯಾದರು ಬಾಲ (a peacock, Sp.). ತಿಗುಳಗೈ ತುತ್ತಿಗೈ ತತ್ವಾರವಾದರೂ ನೈತ್ತಿ ತುಮ್ಬಾ ನಾಮಕ್ಕೈ ಕಡಿಮೈ ಇಲ್ಲ. - ಗಾಣೈಗಿತ್ತಿ ಅಯ್ಯೋ ಅನ್ದರೈ ನೈತ್ತಿ ತಣ್ಣಗಾದೀತೇ? - ನೈತ್ತಿಯ ವಾಸನಿಸಿದರೈ ಸತ್ತಿಗೈ ಹಿಡಿದ ಹಾಗೈಯೇ! (Prvs.). see Cpr. 3, 44; 5, 73; Abh. P. 7, 152; Bp. 2, 52; 15, 12; 38, 56; 39, 51; Rśv. 5, 46; 6, 11 va.; J. 20, 6. 21; ನಡು-. -ನೈತ್ತಿಕೋಡು. a horn on the head (J. 16, 20). — ನೈತ್ತಿಮುತ್ತು. a pearl in the head (of an elephant, Śśv. 3, 58). — ನೈತ್ತಿಯೌತ್ತು. -ಒತ್ತು. the head to pain (Bp. 18, 51). — ನೈತ್ತಿವಟ್ಟಿಗೈ. -ಪಟ್ಟಿಗೈ. the periphery of a wheel (ಚಕ್ರಧಾರೈ, ಪ್ರಧಿ, ನೇಮಿ Hlā.). — ನೈತ್ತಿವಣಿ. -ಮಣಿ. a gem in the head (of a snake, V. 4, 69). — ನೈತ್ತಿವತ್ತು. -ಪತ್ತು. to touch or affect the head (Śśv. 4, 111).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada