ನೈಮ್ಮು
ಕಿಟ್ಟೆಲ್ ನಿಘಂಟು
-
1.
1.
= ನೈರ್ಮು. to place the back to, to lean on or upon, to take for one's support; to come upon (ಪೃಷ್ಠಸ್ಥಾಪನ Śmd. Dh., MSS. ಪೃಷ್ಟ Abh. P. 3, 108; Grj. 3, 73; J. 26, 57). ನೈಮ್ಮಲು ಪಟ್ಟುದು (ಅವಲಮ್ಬಿತ, ಅವಷ್ಟಬ್ಧ Nr.). [ಪುಳಿನದ ಲೋಹಾಸನಂಗಳೌಳ್ ನೈಮ್ಮಿರ್ದುಂ Ap. 11, 76]. ನೀ ನೈಮ್ಮಿಕೋ ಬನ್ದು ಈ ಮರನಂ (Bp. 44, 14). ಏ ಪರಿಯೌಳುಂ ಮಾತಾಡನ್ ಅಯ್ಯನು ಕಮ್ಬಮಂ ನೈಮ್ಮಿ (47, 26). ಸುಮ್ಮನೈ ಪಥಶ್ರಾನ್ತನ್ ಒನ್ದಂ ನೈಮ್ಮಿ ನಿದ್ರಿಸಲ್ (47, 57). ಬಸವಳಿದು ಮೈಲ್ಲನೈ ಹಳವಿಗೈಯ ನೈಮ್ಮಿದನು (Bh. 8, 27, 15). ಮುತ್ತಿನ ಮತ್ತವಾರಣಮಂತ್ರಿ ಭಂಗಿಯಿಂ ನೈಮ್ಮಿ ನಿನ್ದು (Rśv. 11, 86 va.). ಬ್ರಹ್ಮವಿದ್ಯಾಭ್ಯಾಸದಲ್ಲಿ ಮನನೈಮ್ಮದದರಿನ್ದಾತ್ಮಸೂಖಮ್ ಅದು ದೂರ್ಮತಿಗಳಿಗೈ ದೂರವಾಗಿಹುದು (Abhā. 1, 44). see ಕೈನ್ದು 2.
-
2.
2.
leaning upon; an object to lean upon, a support (Rām. 6, 40, 1).
-
3.
3.
= ನಮ್ಬು to believe, to have faith. ಬ್ರಹ್ಮಸಭೈ ತೈರೈದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತತ್ವವಡೈದು ತಮ್ಮ ವಚನ ಬ್ರಹ್ಮರೈನಿಸಿಕೌಣ್ಡು ನೈಮ್ಮುವರು ವಿಷ್ಣುವನು Bv. 581.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada