ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೈಷ್ಠಿಕ

ಉಚ್ಚಾರಣೆ: naiṣṭhika

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    by which a process or series comes to an end; final; conclusive; ultimate.

  2. 2.
    noun

    = ನೈಷ್ಠಿಕಬ್ರಹ್ಮಚಾರಿ.

  3. 3.
    adjective

    that settles or can settle a dispute, question, etc.; conclusive; decisive.

  4. 4.
    adjective

    not moving or unmoved; stable; steady; firm.

  5. 5.
    adjective

    containing all the elements or parts; entire; complete; undivided; whole.

  6. 6.
    adjective

    experienced; veteran.

  7. 7.
    adjective

    that is to be done, observed invariably.

  8. 8.
    adjective

    that is in a state of celibacy; celibate.

  9. 9.
    adjective

    faithful or sincerely adhering, to an ideal, rule, custom, etc.; loyal.

ಕಿಟ್ಟೆಲ್ ನಿಘಂಟು

  1. 1.

    (fr. ನಿಷ್ಠೈ). steady, firm, devoted; vowing abstinence and chastity. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಾವಜ್ಜೀವವೂ ಬ್ರಹ್ಮಚರ್ಯವನ್ನು ಪಾಲಿಸುವವನು.
    2. ಒಂದು ಬಗೆಯ ಆಯುಧ.

  2. 2.

    1. ಅಂತಿಮವಾದ.
    2. ನಿರ್ಣಾಯಕವಾದ.
    3. ಅಚಲವಾದ.
    4. ಸಮಗ್ರವಾದ.
    5. ನುರಿತ.
    6. ಮಾಡಲೇಬೇಕಾದ.
    7. ಅಖಂಡ ಬ್ರಹ್ಮಚರ್ಯವನ್ನು ತೊಟ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada