ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೋಂಟ

ಉಚ್ಚಾರಣೆ: nōṇṭa
ಮೂಲ: Ka. D3794

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of seeing.

  2. 2.
    noun

    = ನೋಟ .

  3. 3.
    noun

    the sight organ; the eye.

  4. 4.
    noun

    that which is seen.

  5. 5.
    noun

    something supposedly seen by other than normal sight; something perceived in a dream, trance, etc. or supernaturally revealed.

  6. 6.
    noun

    a mental image; esp., an imaginative contemplation.

  7. 7.
    noun

    the mental position from which things are viewed and judged; point of view; view-point.

  8. 8.
    noun

    a testing of a metal coin, pearl, gem etc. to assess their true value or genuineness.

  9. 9.
    noun

    a display, exhibition of a play, motion picture, etc.

  10. 10.
    noun

    the form or model that is seen or conceived to have been seen.

  11. 11.
    noun

    a division of a play, usu. part of an act, in which conventionally the action is continuous and in a single place; a scene.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (view) act of seeing, looking at Ĺ 2 (view) eye 3 (view) view, sight; scene ű ಊರಿನ ಜನ ನೋಟ ನೋಡಲು ಹೋದರು. People of the town went to see the scene. 4 (think) point of view 5 (test) testing of gold, jewel, coin, etc., shroffage

ಕಿಟ್ಟೆಲ್ ನಿಘಂಟು

  1. 1.

    (fr. ನೋಡು). looking at or on; viewing, beholding, seeing; (pondering); examination; a sight, a spectacle; sight, the power of seeing; a look; appearance (ನಿಭಾಲನ, ನಿಶಾಮನ, ನಿಧ್ಯಾನ, ಅವಲೋಕನ, ಈಕ್ಷಣ, ದರ್ಶನ, ದ್ಯೋತನ,ದೃಷ್ಟಿ, Hlā., Nr.; ದರ್ಶನ, ಧ್ಯಾನ, ಅವಲೋಕನ, ಲಕ್ಷಣ Mr. 316; ಸದೃಶ್ಯ Nn. 158; ಪ್ರೇಕ್ಷಣ, ಪೈಕ್ಕಣ Kk. 59; ದೃಷ್ಟಿ, ದರ್ಶನ Si. 415; ಅವಲೋಕ, ಅವೇಕ್ಷೈ G.; C.; Tu. ನೋಟೌ T. M. ನೋಟ್ಟ). ಒಳ್ಳಿಹ ನೋಟವು (ವಲ್ಗುದರ್ಶನ Nr.). [ನುಡಿಯಂ ತಗುಳ್ಚೈ ನೋಟಂ Kr. 3, 203; Pb. 3, 22; Ap. 2, 20]. ಕಡೈಗಣ್ಣ ನೋಟ (ಕಟಾಕ್ಷ Hlā.; ಕಟಾಕ್ಷ ವಿಕ್ಷೇಪ Mr. 316). ಸಿಟ್ಟಿನ ನೋಟ (ಅದೃಷ್ಟಿ G.). ಮುನಿದು ನೋಡುವ ನೋಟ (ಅದೃಷ್ಟಿ Nr.). ಆಟಂ ಪಾಟಂ ತೀಟಂ ನೋಟಂ (Śmd. 250). ಅವನ ನೋಟ ದೂರ ಹರಿಯುವದಿಲ್ಲ (My.). ನೋಟವಿಲ್ಲದೈ ಓಟ ಮಾಡಿದರೈ ಕಾಟಾ ತಪ್ಪದು. ನೋಟಕ್ಕೈ ನಾಟ್ಯ, ಊಟಕ್ಕೈ ಕೂಟ. ನೋಟಕ್ಕೈ ಹೋಗಿ, ಊಟಾ ಬಿಟ್ಟು, ಕಾಟಾ ತನ್ದುಕೌಣ್ಡ. ನಾಣ್ಯದ ನೋಟ ಬಲ್ಲವನೇ ಸೈಟ್ಟಿ. ನೋಟದಿನ್ದ ಕಣ್ಣು ಓಟೈ ಆಯಿತು. ನೋಟ ನೈಟ್ಟಗಿದ್ದರೈ ಕಾಟ ಹ್ಯಾಗೈ ಬನ್ದೀತು? ನೋಟ ನೋಡಿದರೈ ಕಾಟ ಉಣ್ಟು. ನೋಟ ಪರರಿಚ್ಚೈ, ಊಟ ಮನದಿಚ್ಚೈ (Prvs.). see Śmd. 244; Cpr. 8, 53. 56; Bp. 9, 12; 10, 55; 18, 83; 34, 9; 35, 21. 23; 35, 34; 40, 4; 47, 65; 48, 31; J. 5, 60; 7, 6; 15, 43; ಕಣ್ಣೋಟ, ಬಿರು-, ಮೆಯ್-, ಸವಿ-, ನೋಟನ್ದೈಗೈ. -o-ತೈಗೈ. to look at one another (Grj. 4, 69). — ನೋಟ ಬೇಟ looks and love-gestures (Abhā. 2, 78).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೋಡುವಿಕೆ.
    2. ಕಣ್ಣು.
    3. ದೃಶ್ಯ.
    4. ದೃಷ್ಟಿಕೋನ.
    5. (ನಾಣ್ಯ, ರತ್ನ ಮೊದಲಾದುವುಗಳ) ಪರೀಕ್ಷೆ.
    6. ಚಿತ್ರ, ನಾಟಕ ಮೊದಲಾದುವುಗಳ ಪ್ರದರ್ಶನ.
    7. ರೂಪ.
    8. ನಾಟಕದಲ್ಲಿಯ ದೃಶ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada