ನೋಡು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to perceive visually; to see; to look at.
-
2.
verb
to judge or determine the worth or quality of; to appraise; to evaluate.
-
3.
verb
to think or ponder over; to analyse carefully.
-
4.
verb
to come upon or encounter as to see or for a discussion.
-
5.
verb
to readily encounter or oppose.
-
6.
verb
to know; to understand.
-
7.
verb
to go over or look through for the purpose of finding something; to search.
-
8.
verb
to tend (the sick, injured or aged; to nurse.
-
9.
verb
to observe carefully; to notice.
-
10.
verb
to understand or realise through experience.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
⦅ fut. ನೋರ್ಪ್-, ನೋಳ್ಪ್-, ನೋೞ್ಪ್-⦆1 (view) to see, to view, to behold, to sight 2 (test) to examine, to study, to scrutinise ű ನಿಮ್ಮ ಮನಸ್ಸನ್ನು ನೋಡಲೆಂದು ನಾನು ಹಾಗೆ ಹೇಳಿದೆ. I told like that to examine your mind. 3 (prot.) to look after ű ಗಿರೀಶನನ್ನು ಅವನ ಚಿಕ್ಕಮ್ಮನೇ ನೋಡಿಕೊಂಡರು. It was none but Girisha’s aunt who took care of him. 4 (think) to think over, to consider ű ನೋಡೋಣ, ಹಣ ಇದ್ದರೆ ಕೊಡುತ್ತೇನೆ. Let’s see. If there is money I’ll give you. 5 (find) to look for, to search ű ನಾನು ಕನ್ನಡಕ ನೋಡುತ್ತಾ ಇದ್ದಾಗ ನೀವು ಬಂದಿರಿ. When I was looking for my glasses you came. 6 (view) to visit, to meet ű ನಾನು ಮಂತ್ರಿಗಳನ್ನು ನೋಡಲು ವಿಧಾನಸೌಧಕ್ಕೆ ಹೋದೆ. I went to the State Secretariat to see the minister. 7 (cognise) to realise, to perceive (after experiences) ű ಅವನಿಗೆ ನೋಡಿದೆನು. I realised that it was no use to help him. v.aux. (try) try (to do something.) ű ನಾನು ಸ್ವಿಚ್ ಹಾಕಿ ನೋಡಿದೆ, ಲೈಟ್ ಬರಲಿಲ್ಲ. I tried by switching on, but there was no light.
ಕಿಟ್ಟೆಲ್ ನಿಘಂಟು
-
1.
= ನೋಳ್ to look; to look on; to look at, to view, to behold; to look after; to examine; to consider; to take care; to see (ಪ್ರೇಕ್ಷಣ Śmd. Dh.; C.; T., M. ನೋಕ್ಕು cf. ಚೂಪು 1). [ಸಿರಿ ನೋಡುಗುಮಾ ವಿಷಯಾನ್ತರಾಳದೌಳ್ Pb. 1, 52; Ap. 1, 43]. ಅಕ್ಷಿಯಿಂ ಕೈಳಗೈ ನೋಡಲು (ನಿಮೀಲನ Mr. 317). ಮೇಲು ಕೈಳಗಂ ನೋಡುವುದು (ದೇವದತ್ತ 52). ಕೋಪಿಸಿ ನೋಡಿದಂ (ಕಿಸುಗಣ್ಚಿದಂ Ct. II, 107). ನೋಡುವಂ or ನೋಳ್ಪಂ (Śmd. 28). ಯಕಾರಲಕಾರಂಗಳ್ಗೈ ನೋಡಿಕೌಳ್ವುದು (59). ಮೌಗನ್ನೋಡಿದಂ ಮೌಗ ನೋಡಿದಂ (200). ಸಸಿಯಂ ನೋಡಿ (267). ಹೈಚ್ಚು ಕುನ್ದುಗಳ ನೋಡುವವರು (ಸದಸ್ಯರ್); ಮುನಿದು ನೋಡುವ ನೋಟ (ಅದೃಷ್ಟಿ Nr.). ನಿನ್ನಂ ನೋಡುವೈನ್ನ ಕಣ್ಣೊಡೈಯದಿರದಕಟ (J. 28, 17). ಲೀಲೈ ಮಿಗೈ ನೋಡುವಚ್ಚರಿಗಳಂ ನೋಡುವಂ (28, 22). ಕಣ್ಗಿಡಿ ಸಾಲಿಡೈ ನೋಡಿ ಬೇಡರಂ (Rśv. 5, 116). ಉಲ್ಹಾಸದಿನ್ದ ಜಿಗಿದಾಡುವ ಕುರೀ ಮರಿಗಳನ್ನು ನೋಡುತ್ತೇವೈ (B. 3, 90). ನೋಡುವ ಕನ್ನಡಿ (4, 226). ಅವನು ಊರೌಳಗಿನ ಬಡವರ ಸಾಲೈಗಳನ್ನು ನೋಡುತ್ತಿರಬೇಕು (5, 281). ನೋಡದ ಕಣ್ಣಿಗೈ ಕಾಣದ ಗೌಮ್ಬೈ.ನೋಡದ ಕಲಸಕ್ಕೈ ಆಡದ (unfixed) ಸಮ್ಬಳ. ನೋಡದ ವಸ್ತು ಆಡಿದರೈ ಬನ್ದೀತೇ? ನೋಡದೈ ಆಡಿದರೈ ಕೇಡು ತಪ್ಪದು. ನೋಡಿಕೌಣ್ಡು ಉಣ್ಣದಿದ್ದರೈ ಮಾಡಿದವಳಿನ್ದ ಏನು? ನೋಡಿದರೈ ಕಾಣದ್ದು ಓಡಿದರೈ ಸಿಕ್ಕೀತೇ? ನೋಡಿದಷ್ಟೂ ಮಗ ಬಡವನಾದರೈ ಪುಣ್ಯ (simply: fruit of former actions). — ನೋಡಿ ನಡೆಯೋನಿಗೈ ಕೇಡು ಬಾರದು. ನೋಡಿ ಬರದರೈ ಪರರನ್ನು ತಿನ್ದಿತು, ನೋಡದೈ ಬರದರೈ ತನ್ನನ್ನೇ ತಿನ್ದಿತು. -ನೋಡಿ ಗೇಯೋಕೈ ಉಣ್ದು ಮಲಗೋಕೈ ಯಾರೂ ಕಲಿಸಬೇಡ. ನೋಡಿ ಬಾ! ಎನ್ದರೈ ಸುಟ್ಟು ಬನ್ದ (Prvs.). see Śmd. 98: 112. 153. 255. 260. 272; Cpr. 1, 95; 2, 79; Bp. 4, 65. 66; 14, 18; 19, 85; 20, 13; 37, 52; 40, 14. 16. 36. 42; 45, 31. 32. 33; 49, 17; 50, 25; 52, 36; 53, 17; 54, 81; 57, 32; 58, 36; 60, 27; Bh. 2, 13, 23; Śm. 24. 33. 75; Rām. 3, 2, 19; Rśv. 5, 39; 6, 32; J. 2, 65; 28, 35. 44; 31, 35; Si. 237. 356. 368. 378. — ನೋಡ. (a style of the imperative for exclamation or emphasis) behold! look! ಗಾಂಗೇಯನಿರ್ದನ್ತೈ ನೋಡ ಮರುಳ್ ಶನ್ತನು ತನ್ನದೌನ್ದು ಸವಿಗಂ... ಇತ್ತಂ ನಿಜ ಕ್ರಮಮಂ Pb. 1, 71]. — ನೋಡ ನೋಡು. rep. (B. 2, 30). — ನೋಡು ನೋಡು. rep. (Śmd. 230; Bp. 19, 24; 33, 3; 35, 2; 36, 51; 55, 37; J. 3, 37; 28, 26; B. 5, 143, 169). — ನೋಡೇ ನೋಡಿ. = ನೋಡಿಯೇ ನೋಡಿ. (B. 3, 2).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಈಕ್ಷಿಸು.
2. ಪರೀಕ್ಷಿಸು.
3. ಆಲೋಚಿಸು.
4. ಭೇಟಿ ಮಾಡು.
5. ಎದುರಿಸಲು ಸಮರ್ಥವಾಗಿರು.
6. ತಿಳಿ.
7. ಹುಡುಕು.
8. ಆರೈಕೆಮಾಡು.
9. ಗಮನಿಸು.
10. ಅನುಭವದಿಂದ ತಿಳಿ,- ಕಂಡುಕೊಳ್ಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada