ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೌಸಲ್

ಕಿಟ್ಟೆಲ್ ನಿಘಂಟು

  1. 1.

    = ನೌಸಲು the forehead (ಲಲಾಟ, ಅಲಿಕ, ಗೋಧಿ Nr., Hlā.; ಪಣೈ, ಹಣೈ Śm. 71. 96; T., M. ನುದಲ್ Te. ನುದುರು Tu. ನೈಸಲ್ cf. ಮುಸುಡು). [ಪಟ್ಟಂಗಟ್ಟಿದ ನೌಸಲ್ಗೈ ಲಕ್ಷಣ ಮನರಸಲ್ವೇಡೈಮ್ಬನ್ತಾದುದು Pb. 2, 39 va.; Ap. 10, 14]. ನೌಸಲನ್ ಅಲೆವ ಕುರುಳು (ಭ್ರಮರಕ Hlā.). ನೌಸಲೌಳ್ ಅಲೈವ ಕುರುಳ್ಗಳ್ (ಅಲಿ Mr. 320). ನೌಸಲ ಇಲುವು (ಲಲಾಟಾಸ್ಥಿ, ಶಂಕ Nr.). see Cpr. 2, 89; 4, 14; 5, 127; Bp. 4, 28; 38, 41; 36, 23; 43, 32; 46, 13; Rśv. 6, 11 va.; 13, 63; J. 5, 7; ಪೈರೈ ನೌಸಲಕ್ಕರ. ಅಕ್ಕರ. the writ of destiny on the forehead (Śmd. 69; Cpr. 8, 87). — ನೌಸಲ ಕಣ್ಣು. an eye on the forehead (Bp. 27, 14). ನೌಸಲ ಕಣ್ಣ, who has on eye on the forehead: Śiva. (9, 30). ನೌಸಲ ಕಣ್ಣ ದೇವ, Śiva (Śmd. 162). — ನೌಸಲ ಪಟ್ಟ a plate on which a favourite god's name is written and put on the forehead by the bride and bridegroom; a plate on which some laudatory words are written, put on the forehead of horses; etc. (ಲಲಾಟಿಕೈ Nr.). — ನೌಸಲ ಬರಹ. = ನೌಸಲಕ್ಕರ. (Bp. 61, 7). — ನೌಸಲ ಬೌಟ್ಟು. a mark made with sandal, etc. on the forehead. ಗೋರೋಜನ ಸುಗನ್ಧದಿನ್ದ ರಚಿಸಿದ (ಬೇಡತಿಯರ) ನೌಸಲ ಬೌಟ್ಟು (Rāghc. 17, 65).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada