ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

ಉಚ್ಚಾರಣೆ: pa
ಮೂಲ: Ka. < pasi D3821

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (gen. pronounced with the vowel 'ಅ') the thirty fifth letter of Kannaḍa alphabet and the twenty first consonant.

  2. 2.
    noun

    (math.) a symbol for the number one.

  3. 3.
    noun

    (mus.) the fifth note in the ascending scale in the classical music systems of India (corresponding to "G" of C-Major of western system).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) sequence of phonemes /pa/ or letter representing it in Kannada and other Indian languages

ಕಿಟ್ಟೆಲ್ ನಿಘಂಟು

  1. 1.
    1.

    the letter ಪ್ pronounced with a short a, as is generally done at school.

  2. 2.
    2.

    (ಪ್ 17). = -ಪ್ಪ,-ಬ 2, -ವ 2, (-ಉವ 2). a syllable used in the formation of the future tense and of the present or future relative participle (Śmd. 274), e. g. ಕೂರ್ಪ, ಬರ್ಪ, ಇರ್ಪ (of ಕೂರ್, etc.); — ಆರ್ಪ, ತೋರ್ಪ, ಮಾರ್ಪ (of ಆರ್ etc.); — ಅಗಳ್ಪ, ಕೀಳ್ಪ (of ಅಗಳ್ etc.); — ಬೈಗಳ್ಪ, ಬಿಸುಳ್ಪ (of ಬೈಗಡು, etc.); ನೋಳ್ಪ, ಬೇಳ್ಪ, ಮಾಳ್ಪ, (of ನೋಡು, etc.); ಆನ್ಪ, ನೋನ್ಪ, ಸೀನ್ಪ (of ಆನ್ etc.); — ಪೋಪ, ತಾಪ, ತೂಪ (of ಪೋಗು, etc.); — ಮಿರುಪ, ತೌಳಪ, ಬೈಳಪ (of ಮಿರುಗು, etc.); — ಓಪ (of ಓ); — ಬೈಸೀ (of ಬೈಸಸು); ಕಾಪ (of ಕಸು); — ತರಿಪ, ಬರಿಪ, ಇರಿಪ (of ತರಸು, etc.); — ಉದಯಿಪ (of ಉದಯಿಸು), (Śmd. 275). see further ಉದ್ಫಾದಿಪ (1), ಅವಧರಿಪುದು (3), ಅಂಗೀ ಕರಿಪುದು (5), ಆಕಾಂಕ್ಷಿಪ (8), ಪರಿಹರಿಪರ್ (141), ಪೋಪುವು (195), ಆಚರಿಪರ್ (206), ಅಗ್ಗಲಿಪುದು (209), ಸನ್ದಿಪುದು (212), ಉದಯಿಪುದು (217), ನಿರವಿಪ (297), ತೂಕಡಿಪ (Līlv. 3, 3), ಸೇವಿಪ (Rsv. 5, 26), ಮಿರುಪ (J. 25, 5). ಪರಿಯಿಪ ನೈಟ್ಟನೈ ಅಟ್ಟುವ ಇದಿರೇರಿಪ ಪಾರಿಪ ಕಿಳ್ತು ದಾಣ್ಟಿಪ ಇರ್ಬರಿಯೌಳೈ ಸುತ್ತಿಪ ಆಯತಿಕೈಯಿಂ ಮಿಗೈ ನರ್ತಿಪ ದಿಣ್ದು ವಾಯಲುಪ್ಪರಿಪ ಬೈಡಂಗಿನಿಂ ನಡಯಿಪ ಅಂಗಮಲುಂಗದೈ ಪಂಚಧಾರೈಯೌಳ್ ಪರಿಣತಿದೋರ್ಪ ವಾಹಳಿತನಂ(Rsv. 13, 82).

  3. 3.
    3.

    a letter used in reiteration, e. g. ಅಕ್ಕಿ, ಪಕ್ಕಿ, ಎತ್ತು, ಪತ್ತು, ಕಲ್ಲು, ಪಲ್ಲು, ಕಾಯಿ ಪಾಯಿ, ಜಡ್ಡು ಪಡ್ಡು, ತಣ್ಣನೈ ಪಣ್ಣನೈ, ಲೈಕ್ಕ ಪಕ್ಕ, ಸಕ್ಕರೈ ಪಕ್ಕರೈ, ಸುಳ್ಳು ಪಳ್ಳು (My.).

  4. 4.
    4.

    = -ಹ 2. an affix to form nouns. see ಬರಪ, ಬರೈಪ, ಬರಪ.

  5. 5.
    1.

    guarding, protecting, ruling. see e. g. ಅಧಿಪ, ನೃಪ. 2, the number 1 (Mr. 349).

  6. 6.
    2.

    drinking. see e. g. ಅಂಘ್ರಿ -, ನಿ-, ಪಾದ-.

  7. 7.
    3.

    an abbreviation of ಪಂಚಮ, the fifth note of the gamut (Mr. 76).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕನ್ನಡ ವರ್ಣಮಾಲೆಯ ಮೂವತ್ತೈದನೆಯ ಅಕ್ಷರ.
    2. ಶಾಸನಗಳಲ್ಲಿ ಬರುವ `ಪಣ’ ಎಂಬುದರ ಸಂಕ್ಷಿಪ್ತ ರೂಪ.
    3. ಒಂದು ಎಂಬ ಸಂಖ್ಯೆಯ ಸಂಕೇತ.
    4. ಸಪ್ತಸ್ವರಗಳಲ್ಲಿ ಒಂದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada