ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಂಗಡ

ಉಚ್ಚಾರಣೆ: paŋgaḍa
ಮೂಲ: Ka. forehead mark D3818

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large number of people gathered closely together; a crowd.

  2. 2.
    noun

    a group of people constituting one side in a contest or competition; a team of players.

  3. 3.
    noun

    a group of people working together in a coordinated effort; a team of workers, doctors, etc.

  4. 4.
    noun

    that which is distinct, entirely different from another.

  5. 5.
    noun

    a group of people belonging to a particular tribe, social, religious class, etc.; a clan or sub-caste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) split group, subgroup, party or faction of people ű ಕಾಂಗ್ರೆಸ್ಸು ಪಕ್ಷವು ಇತ್ತೀಚೆಗೆ ಹಲವಾರು ಪಂಗಡವಾಯಿತು. Congress Party got recently divided into many groups. [Ka. forehead mark D3818] = ವಂಗಡ (vaṃgaḍa) ಪಂಗನಾಮ

ಕಿಟ್ಟೆಲ್ ನಿಘಂಟು

  1. 1.

    astride, apart, distinct (Te. ಪಂಗಟೈ). 2, a separate mass or heap; a party or faction of people (My.). [Tu. ಪಂಗಡೌ]. ಪಂಗಡವಾದವ ಸಂಗಡ ಬನ್ದಾನೇ? (Prv.). cf. ವಂಗಡ?

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಂಪು.
    2. (ವರ್ಣ, ಮತ, ರಾಜಕೀಯ ಮುಂತಾದ ಕಾರಣಗಳಿಂದ ಬೇರೆ ಬೇರೆಯಾದ) ಜನರ ಗುಂಪು,- ವರ್ಗ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada