ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಂಗು

ಉಚ್ಚಾರಣೆ: paŋgu
ಮೂಲ: Ka. cf. D3818

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಂಗ1.

  2. 2.
    noun

    = ಪಂಗುಳ.

  3. 3.
    noun

    the condition or fact of being indebted to another for a favour or service received; indebtedness; gratitude.

  4. 4.
    adjective

    crippled; impaired; not moving or functioning properly.

  5. 5.
    noun

    anything that is inevitable, unavoidable, etc.; necessity.

  6. 6.
    noun

    a favour, support, help, etc. received from another.

  7. 7.
    noun

    a strong wish or craving; a desire.

  8. 8.
    noun

    the fact of depending, relying on another; dependence.

  9. 9.
    noun

    a being connected or related; relation; connection.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (charge) portion of the tax to be paid to the king

  2. 2.
    n.

    (soc.) state of being obliged or indebted

  3. 3.
    mf.

    (defc.) lame person; cripple

ಕಿಟ್ಟೆಲ್ ನಿಘಂಟು

  1. 1.

    = ಅಗು 2, ಅಗುವು, ಅಂಗು, ಹಂಗು. the state of being bound by some favor rendered, that of being obliged, that of being indebted for an act of favor or kindness, obligation (Rśv. 8, 122; 12, 51). [Tu. ಅಂಗ್, ಹಂಗ್; T. ಪಂಗ್ a share].

  2. 2.

    lame, crippled. 2, the planet Saturn. ಪಂಗುವಿನಾಶ್ರಯ ಮಾಡಿ, ಅಂಗ ಕಳಕೌಣ್ಡ. -ಪಂಗುವಾದರೂ ಲಿಂಗಪೌಜೈ ಇದ್ದರೈ ಭಂಗವಾಗ. - ಪಂಗುವಿಗೈ ಪರಮಹಿಂಸೈ ಅಲ್ಲವೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಂಠಿತವಾದ.

  2. 2.

    1. ರಾಜನಿಗೆ ಸಲ್ಲಬೇಕಾದ ಕರದ ಭಾಗ.
    2. ದಾಕ್ಷಿಣ್ಯ.
    3. ಅಗತ್ಯ.
    4. ಹೆಳವ.
    5. ಶನಿ ಗ್ರಹ.
    6. ಅಭಿವೃದ್ಧಿ ಹೊಂದದವನು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada