ಪಂಚರಂಗಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a horse with whose feet and mouth are white.
-
2.
noun
that which has five colours.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಐದು ಬಣ್ಣಗಳುಳ್ಳುದು.
2. ದೇಹದ ಮೇಲೆ ಐದು ಕಡೆ ಬಿಳಿಯ ಮಚ್ಚೆಗಳುಳ್ಳ ಕುದುರೆ.
3. ಉತ್ತಮ ನಡತೆಯ ಖೈದಿ.
4. ಕಪಟಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada