ಪಂಚವಾಳ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a kind of container having five small cups welded together, with a handle, used to keep the five auspicious things - saffron, turmeric powder, sandal paste, coloured grains of rice and vermilion dye.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(rit.) an aggregate of five small metal vessels used for religious rites [see Fig.] [M. paṃcapāḷē̃] ritual metal
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ದೇವರ ಪೂಜೆ ಮೊದಲಾದ ಸಂದರ್ಭಗಳಲ್ಲಿ) ಅರಿಶಿನ, ಕುಂಕುಮ, ಚಂದ್ರ, ಮಂತ್ರಾಕ್ಷತೆ ಮತ್ತು ಗಂಧಗಳನ್ನು ಇಟ್ಟುಕೊಳ್ಳಲು ಐದು ಬಟ್ಟಲುಗಳನ್ನು ಜೋಡಿಸಿ ಮಾಡಿರುವ ಒಂದು ಸಾಧನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada