ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಂಜು

ಉಚ್ಚಾರಣೆ: panju
ಮೂಲ: ?, cf. Tu. paṃji, paṃju M. pantam Te. paṃśu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a long, thick piece of wood, wound on at one end with long cloth pieces, dipped in flammable oil or tallow, that burns when lit, used as a portable light, on religious occasions, etc.; a torch; a fire-brand.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (light) torch, firebrand

ಕಿಟ್ಟೆಲ್ ನಿಘಂಟು

  1. 1.

    pañju. = ಪೌಂಜು. a torch (C. Bp. 47, 37; V. 10, 12; My.; Te.; T., M. ಪನ್ದ; Br., H. ಪಂಜಾಯಿ). ಕಟ್ಟು ಹರಿದ ಪಂಜು. -ತನ್ದೇ ಮದಿವೈಗೈ ಪಂಜು ಹಿಡಿಯುವ ಮಗ (Prvs.). ಏರಿಮೇಲಣ ಪಂಜು ನೀರೌಳಗೈ ಉರಿದನ್ತೈ, ನಾರಿಯರೌಲುವೈ ತನಗೈಮ್ಬ ಮರುಳಂಗೈ ಮಾರಿ ಹೌಡದನ್ತೈ (Sp.). — ಪಂಜುಗಳ್ಳ. -ಕಳ್ಳ. = ದೀವಟಿಕಳ್ಳ. (My.). — ಪಂಜುವಿಡಿವ. -ಪಿಡಿವ. a torch-bearer (ದೀವಟಿಗ Ct. 1, 58).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೀವಟಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada