ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಗದಿ

ಉಚ್ಚಾರಣೆ: pagadi
ಮೂಲ: Ka. D3808

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪೊಗದಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (charge) tribute, any enforced payment paid by small kings to the emperor

ಕಿಟ್ಟೆಲ್ ನಿಘಂಟು

  1. 1.

    = ಪೌಗದಿ q. v. tribute, tax (My.; Te. ಪಂಗ, ಪಂಜಿ, ಪಗಿಡಿ, ಪಗಿದಿ, ಪನ್ನು; T. ಪಗುದಿ, ಪನ್ನು; if "share, portion" be concerned, as would appear fr. T. ಪಗುದಿ, division, equal share, cf. T. ಪಗು, M. ಪಗು, ಪಳು, to divide; ಪಂಗು, part, portion, share; see ಪಸು 3; ಬಗಿ 1; cf. ಬಳಿ 2 ?). ಪಗದಿ ಕೌಡದವನಿಗೈ ನಿಗದಿ ಮಾಡಿ, ಏನು? -ನಿಗದಿಯಿದ್ದವನಿಗೈ ಪಗದಿಯಿದ್ದೀತು (Prvs.).

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada