ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಚ್ಚೆ

ಉಚ್ಚಾರಣೆ: pacce
ಮೂಲ: Ka. D3821

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಸಿರುಬಣ್ಣ.
    2. ಒಡವೆ.
    3. ಸುಗಂಧವನ್ನು ಸೂಸುವ ಎಲೆಗಳುಳ್ಳ ಒಂದು ಬಗೆಯ ಗಿಡ.
    4. ಹಸುರು ಬಣ್ಣದ ರತ್ನ.
    5. ಎಳೆಯ ಚಿಗುರು, ಧಾನ್ಯ ಮುಂತಾದುವು ಮತ್ತು ಅವುಗಳ ಬಣ್ಣ.
    6. ಹಣ್ಣು, ಕಾಯಿ ಮುಂತಾದುವುಗಳ ಹಸುರಾದ ಹೊರಭಾಗ,- ಸಿಪ್ಪೆ.
    7. ಕರ್ಪೂರ.
    8. ಮೈವೆ

  2. 2.

    ಬರಡಾದ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (colour) colour 〈being〉green 2 (mature) mature〈being〉unripe = ಹಸು (hasu) n. (min.) emerald ಮರಕತ (marakata)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a useless thing.

  2. 2.
    noun

    the colour of growing grass or foliage; green colour.

  3. 3.
    noun

    = ಪಚ್ಚ2.

  4. 4.
    adjective

    that cannot produce offspring; barren; sterile.

  5. 5.
    noun

    a barren woman.

  6. 6.
    noun

    a young of anything.

  7. 7.
    noun

    a kind of aromatic plant.

  8. 8.
    noun

    a rare variety of beryl that is coloured green by chromium and valued as a gem; emerald.

  9. 9.
    noun

    a green pawn in the game of dice.

  10. 10.
    noun

    green crop.

  11. 11.
    noun

    the green skin of a fruit.

  12. 12.
    noun

    that which is fresh.

  13. 13.
    noun

    the volatile, crystaline ketone with strong characteristic odour derived from the camphor tree (Cinnamomum camphora).

  14. 14.
    noun

    the black colour.

  15. 15.
    noun

    a green tattooed mark or design.

  16. 16.
    noun

    the act of tattooing.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ