ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಟಿಂಗ

ಉಚ್ಚಾರಣೆ: paṭiŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who acts on his own disregading accepted rules and standards and in a way that is harmful to others.

  2. 2.
    noun

    a boy or man who playfully causes petty annoyance; a mischief-maker.

ಕಿಟ್ಟೆಲ್ ನಿಘಂಟು

  1. 1.

    a man without family or retinue (Mhr. ಫಟಿಂಗ). 2, a vile wretch, an unprincipled fellow, a lecher (My.; ಅನುಕ, ಅಭಿಕ, ಕಾಮುಕ, ಜಾರ, ನರ್ಮಠ G.; B. 2, 25). ಪಟಿಂಗನ ಸಂಗಡ ಪಟ್ಟಾಂಗಕ್ಕೈ ಹೋದರೈ ಪಡಿದವಸ ಕೇಡು. -ಪಟಿಂಗ ಪಟ್ಟೈಯುಟ್ಟು ಕೌಣ್ಡರೈ ಪಟ್ಟಿಕ್ಕೈ ಸನ್ದಾನೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೋಕರಿ.
    2. ತಂಟೆಕೋರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada