ಪಟ್ಟಭದ್ರ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
having a fixed, selfish (interest); concerning one's own welfare or intrest and not others; showing or prompted by self-interest.
-
2.
noun
a selfish-man working for his self-aggrandisement, esp. in public life, at the cost of others.
-
3.
adjective
ಪಟ್ಟಭದ್ರ ಹಕ್ಕು paṭṭa bhadra hakku a right that is established by rule or convention, which cannot be eliminated; vested interest; 2. a selfish goal to achieve or maintain of which one exerts controlling influence, usu. which is against the interest of the public in general; vested interest.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj., m.
(pol.)⦅ f. ಪಟ್ಟಭದ್ರಳು⦆〈person〉who will not give up his vested interests ű ಸ್ಟಾಲಿನ್ ಬಹಳ ಪಟ್ಟಭದ್ರ ಶಾಸಕನಾಗಿದ್ದನು. Stalin was a dictator who did not give up his power.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸ್ಥಿರವಾದ ಅಧಿಕಾರವನ್ನು ಪಡೆದವನು.
-
2.
ಅಧಿಕಾರ ಮುಂತಾದುವು ಕೆಲವೇ ವ್ಯಕ್ತಿಗಳ ಕೈಯಲ್ಲಿ ನೆಲೆನಿಂತಿರುವ,- ಕೆಲವರಿಗೆ ಮಾತ್ರ ಹಕ್ಕುಬಾಧ್ಯತೆಯಿಂದ ನಡೆದುಬಂದಿರುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada