ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಟ್ಟಾ

ಉಚ್ಚಾರಣೆ: paṭṭā

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a sword-like weapon.

  2. 2.
    noun

    a legal document evidencing a transaction such as sale, gift, lease of a property, etc.

ಕಿಟ್ಟೆಲ್ ನಿಘಂಟು

  1. 1.
    1.

    = ಪಟೈ 3, ಪಟ್ಟೈಯ. a long and broad sword (Mhr., H.; Te. ಪಟ್ಟೈಯ, ಪಟ್ಟಿ, ಪಟ್ಟಸ; T. ಪಟ್ಟೈಯ; M. ಪಟಯ, ಪಟ್ಟಸ = Sk. ಪಟ್ಟಿಶ). — -ಪಟ್ಟಾಕತ್ತಿ. = ಪಟ್ಟಾ. (My.; Si. 289). — ಪಟ್ಟಾ ವರಸೈ. brandishing of a paṭṭā (My.).

  2. 2.
    2.

    = ಪಟೈ 1, etc. a stripe, etc. see ಪಟ್ಟಾವಳಿ 1.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada