ಪಡಿಸಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a critical examination, observation or evaluation; a test.
-
2.
noun
he who dines in the same plate in which his master has dined.
-
3.
noun
such an act.
-
4.
noun
a testing of food for its being free from mixed with a poison, before it is given to or consumed by a king.
-
5.
noun
food; any eatable.
-
6.
noun
ಪಡಿಸಣದಾಳು paḍisaṇadāḷu a servant who tastes the food to check whether it is poisoned or not, before it being served to a king; ಪಡಿಸಣವಾಗು paḍisaṇavāgu to be consumed, as food; 2. (fig.) to become a victim of.
ಕಿಟ್ಟೆಲ್ ನಿಘಂಟು
-
1.
Tbh. of ಪರೀಕ್ಷಣ testing, etc. [ಮನೋಹರಿಯಂ ಪಡಿಸಣವಂ ನೋಡಲುಂ Ap. 7, 21 va.]; (ಪರೀಕ್ಷೈ Bhn. 3; Grj. 10, 26 va.; Bp. 9, 40; Bh. 7, 10, 119).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪರೀಕ್ಷೆ.
2. ರಾಜರು ಮುಂತಾದವರು ಆಹಾರವನ್ನು ಸೇವಿಸುವ ಮೊದಲು ಬೇರೆ ವ್ಯಕ್ತಿ ಅಥವಾ ಪ್ರಾಣಿಗೆ ಕೊಟ್ಟು, ಆಹಾರವು ವಿಷಮಿಶ್ರಿತವಾಗಿದೆಯೇ ಎಂದು ಪರೀಕ್ಷಿಸುವಿಕೆ.
3. ಆಹಾರ.
4. (ಯಜಮಾನನು) ಊಟ ಮಾಡಿದ ಸ್ಥಳದಲ್ಲಿಯೆ ಕುಳಿತು, ಅವನು ಬಿಟ್ಟ ಆಹಾರವನ್ನು ಊಟ ಮಾಡುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada