ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಡಿಸು

ಉಚ್ಚಾರಣೆ: paḍisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to lie down horizontally on a surface (as on a bed, ground, etc.).

  2. 2.
    verb

    to cause to fall; to fell; to knock down.

ಕಿಟ್ಟೆಲ್ ನಿಘಂಟು

  1. 1.

    = ಪಳಿಸು to cause to get, incur, etc. (C.). ವ್ಯಕ್ತ ಪಡಿಸು (B. 4, 49); ಬಾಧೈ- (4, 91); ಸುಖ- (4, 152); ಶ್ರುತ- (5, 159); ಕಷ್ಟಬಡಿಸು (5, 201). ಹಸ್ತವಿನ್ಯಾಸಾದಿಗಳಿನ್ದ ಭವಾರ್ಥಗಳನ್ನು ತಿಳಿಯ ಪಡಿಸುವದು (ವ್ಯಂಜಕ, etc. Si. 66). ಭಾವವನ್ನು ತಿಳಿಯ ಪಡಿಸುವ ಮುಖವಕಾಸಾದಿಗಳು (ಅನುಭಾವ 68). ಇತರರನ್ನು ಸ್ವಾಧೀನ ಪಡಿಸಿ ಕೌಳ್ಳಲು ಆಶೈ ಹುಟ್ಟಿಸುವದಕ್ಕಾಗಿ ಕೌಡುವಿಕೈ (ವಿಲಮ್ಭ, etc. 397). ಎಳೇ ಮಕ್ಕಳು ಪಡಿಸುವ ವೇದೈ (ಈತಿ 424). ಸಮ್ಬನ್ಧ ಪಡಿಸು (229); ಪ್ರಕಟ (294). ತೃಪ್ತಿ ಪಡಿಸುವದು (ಆತಂಚನ 436). see ಒಡಬಡಿಸು, ಒಡಮ್ಬಡಿಸು, ಒಳಪಡಿಸು, ಪರಿವಡಿಸು, ಭಂಗ ಪಡಿಸು, ಸನ್ತಾಪಬಡಿಸು, ಸನ್ತೋಷಮ್ಬಡಿಸು, etc.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada