ಪಡೆಮಾತು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಪಡೆನುಡಿ.
-
2.
noun
the fact of being widely known favourably; fame; renown.
-
3.
noun
useless or idle talk.
-
4.
noun
new information about anything; information that was previously unknown; reports, collectively, of recent happenings; news.
-
5.
noun
an account of some happening.
-
6.
noun
the trifling talks (as by a woman) to attract the attention or admiration of a man or men.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪ್ರಸಿದ್ಧಿ.
2. ಅನಗತ್ಯವಾದ ನುಡಿ.
3. ಸುದ್ದಿ.
4. ಪ್ರಸಂಗ.
5. ಪಡೆನುಡಿ.
6. ವೈಯಾರದ ಮಾತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada