ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪತ್ರೆ

ಉಚ್ಚಾರಣೆ: patre

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a leaf of a plant.

  2. 2.
    noun

    a leaf or leaves of certain plants used for worshipping a deity.

  3. 3.
    noun

    the outer covering of the hard, aromatic seed of the tree Myristica fragtrans of Myristiaceae family, that yields the spice mace.

  4. 4.
    noun

    a kind of plant (Anisochilus carnosus or Artemisia indica ?).

  5. 5.
    noun

    a leaf or leaves of plants as tobacco, marijuana, etc.

  6. 6.
    noun

    a metal plate.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎಲೆ.
    2. ಬಿಲ್ವ, ಬನ್ನಿ, ತುಳಸಿ ಮುಂತಾದುವುಗಳ ಎಲೆ,- ದಳ.
    3. ಜಾಯಿಕಾಯಿ ಮುಂತಾದುವುಗಳ ತೊಗಟೆ,- ಸಿಪ್ಪೆ.
    4. ಗಾಂಜಾ, ಹೊಗೆಸೊಪ್ಪು ಮುಂತಾದುವುಗಳ ಎಲೆ.
    5. ಲೋಹದ ತಗಡು,- ಹಲಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada