ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪದಕ

ಉಚ್ಚಾರಣೆ: padaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a small, flat, round or square ornamental piece of metal (as of gold) hung by a string (as in a necklace) worn round the neck.

  2. 2.
    noun

    a small flat piece of metal, bearing an inscription or design, issued to commemorate a person, action or event or given as a reward for bravery, merit or the like; a medal.

  3. 3.
    noun

    a man versed well in reciting of vedic hymns in ಪದಪಾಠ method (see: ಪದ2 - 16).

  4. 4.
    noun

    a kind of ornament.

  5. 5.
    noun

    a kind of plant.

  6. 6.
    noun

    a more or less detailed alphabetical listing, in a book, of names, places, and topics along with the numbers of the pages on which they are mentioned or discussed; an index.

  7. 7.
    noun

    (pros.) a metrical stanza.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (symbol) medal, medallion

ಕಿಟ್ಟೆಲ್ ನಿಘಂಟು

  1. 1.

    an ornament hanging over the breast like a medal (Sk.; My.; Te., T., M.; ಕಂಕಣ, ಕೌಸ್ತುಭ Nn. 45; see ಲೇವಳ; Śmd. 57). ಪದಕದ ಮಣಿ (ತರಲ, ಹಾರಮಧ್ಯಗ Si. 217). ಪದಕ ಹೋಯಿತೈನ್ತ, ಬದುಕಲಾರನೇ? -ಪದಕಕ್ಕಿನ್ತ ಬದುಕು ಲೇಸು (Prvs.). 2, relating to, or consisting of, metrical stanzas (see ಪದಕವಾದ). 3, an index, a table (My.; Te.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾರ ಮೊದಲಾದುವುಗಳ ಮಧ್ಯದಲ್ಲಿ ಅಳವಡಿಸುವ ಅಲಂಕಾರಯುಕ್ತವಾದ ಬಿಲ್ಲೆ.
    2. ಬಹುಮಾನವಾಗಿ ಅಥವಾ ಬಿರುದಾಗಿ ಕೊಡುವ ಬಿಲ್ಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada