ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಕೆ

ಉಚ್ಚಾರಣೆ: parake
ಮೂಲ: Ka. D3951

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a wishing a person with prosperity, welfare; an asking divine favour for; blessing.

  2. 2.
    noun

    a bundle of long, stiff fibres, twigs, etc. (sometimes fastened to a long handle), used for sweeping; a broom.

  3. 3.
    noun

    the words or wish of a person who blesses.

  4. 4.
    noun

    a vow or promise undertaken solemnly in the name of a god, saint, etc., in return for a favour wished for.

  5. 5.
    noun

    anything promissed to a god or saint to be presented, in reurn for a favour wished for.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wish) 1 blessing, benediction 2 religious vow, vow to a god to offer him some precious thing when his wish is fulfilled; or undergoing penance praying a god to fulfil one’s wish

  2. 2.
    n.

    (tool) broom

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರಕೆ.
    2. ತನ್ನ ಅಭೀಷ್ಟಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆಯ ಸಂಕಲ್ಪ.
    3. ಅಭೀಷ್ಟ ಸಿದ್ಧಿಗಾಗಿ ಸಂಕಲ್ಪ ಮಾಡಿಕೊಂಡು, ಅದು ಈಡೇರಿದ ಮೇಲೆ ದೇವರಿಗೆ ಸಲ್ಲಿಸುವ ಸೇವೆ, ಅರ್ಪಿಸುವ ವಸ್ತು, ಪ್ರಾಣಿ ಇತ್ಯಾದಿ.
    4. ಕಸ ಗುಡಿಸುವ ಸಾಧನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada