ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಭಾರೆ

ಉಚ್ಚಾರಣೆ: parabhāre
ಮೂಲ: M. parbʰāre

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a handing over of the possession (of something) to another; assignment to others.

  2. 2.
    adverb

    through another or others.

  3. 3.
    adverb

    from one place to another (as from one foreign country to another foreign country).

  4. 4.
    adverb

    in a differnet way or manner.

  5. 5.
    adverb

    elsewhere; somewhere else.

  6. 6.
    adverb

    separately; exclusively.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (jur.) alienation, transfer of ownership or right of use ű ಅವನು ತನ್ನ ಆಸ್ತಿಯನ್ನು ಪರಭಾರೆ ಮಾಡಿದನು. He handed over his property to another person. adv. 1 independently, separately, outside the house (as the steps) ű ಮೇಲಿನ ಮನೆಗೆ ಹೋಗಲು ಮೆಟ್ಟಿಲು ಪರಭಾರೆಯಾಗಿದೆ. The steps to the upper storey is outside. 2 with the omission of some point ordinarily observed ű ಅವನು ಊರಿಗೆ ಬಂದು ಪರಭಾರೆ ಹೊರಟು ಹೋದ. He came to this city and went without meeting me (thus alienated himself). (NK)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತನ್ನ ವಶದಲ್ಲಿರುವ ಆಸ್ತಿ, ವಸ್ತು ಮೊದಲಾದುವನ್ನು ಬೇರೆಯವರಿಗೆ ಒಪ್ಪಿಸುವುದು,- ವಹಿಸಿಕೊಡುವುದು.
    2. ಪ್ರತ್ಯೇಕವಾದುದು.

  2. 2.

    1. ಇನ್ನೊಬ್ಬರ ಮುಖಾಂತರವಾಗಿ.
    2. ಬೇರೆ ರೀತಿಯಲ್ಲಿ.
    3. ಬೇರೆ ಕಡೆಯಲ್ಲಿ.
    4. ಬೇರೆಯಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada