ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಮಾತ್ಮ

ಉಚ್ಚಾರಣೆ: paramātma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the Supreme Being.

  2. 2.
    noun

    (jain.) the Jina spiritual teacher.

  3. 3.
    noun

    he who has the supreme knowledge, the knowledge of the Supreme Being.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (rel.) God, Almighty

ಕಿಟ್ಟೆಲ್ ನಿಘಂಟು

  1. 1.

    the supreme soul, the soul of the universe (ಗುಣ, ಪರಮ Nn. 78; ಬ್ರಹ್ಮ, ಆತ್ಮನು 79; ಭಾವ 100; ಅನಾಧಾರತೈ, ಆಧಾರವಿಲ್ಲದುದು 157). 2, a jinēśvara (157). 3, the sun (ಇನ 120). 4, a man armed for battle (? ಸನ್ನಾಹ 105). 5, a siddha (157). ಪರಮಾತ್ಮನ್ನ ತಿಳಿಯದಿದ್ದರೈ ಪರಮಾನ್ನ ತಿನ್ನಲಿಕ್ಕೈ ಕಡಿಮೈಯೇ? (Prv.). see Bp. 51, 30; 55, 39, 40; 61, 45; J. 6, 45; 14, 7; Dp. 1, 5; prvs. s. ಪಾಪ, ಪಾಪಾತ್ಮ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೇವರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada