ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಪೂರ್ಣ

ಉಚ್ಚಾರಣೆ: pari pūrṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    holding or containing as much as possible; full.

  2. 2.
    noun

    = ಪರಿಪೂರ್ಣತೆ - 1 & 2.

  3. 3.
    noun

    a flawless, perfect man.

  4. 4.
    adjective

    complete; entire; whole.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    1 (full) completely filled 2 (perf.) complete, perfect, thorough ű ಯಾವುದೇ ಕೆಲಸವನ್ನು ಅವನು ಪರಿಪೂರ್ಣವಾಗಿ ಮಾಡುತ್ತಾನೆ. He does his work perfectly whatever it may be.

ಕಿಟ್ಟೆಲ್ ನಿಘಂಟು

  1. 1.

    completely filled, quite full, entire, complete, perfect (Śmd. 12. 251; Ch. v. 1; Cpr. 7, 73; Bp. 40, 69; see ನೈರತೈ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪೂರ್ತಿಯಾಗಿ ತುಂಬಿದುದು.
    2. ಸಮಗ್ರವಾದುದು.
    3. ಲೋಪ ದೋಷಗಳಿಲ್ಲದವನು.

  2. 2.

    1. ಪೂರ್ತಿಯಾಗಿ ತುಂಬಿದ.
    2. ಸಮಗ್ರವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada