ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಯಾಣ

ಉಚ್ಚಾರಣೆ: pariyāṇa
ಮೂಲ: Ka. D3971

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a seat for the rider on a horse, usu. padded and of leather.

  2. 2.
    noun

    a smooth, round, flat, relatively thin piece of metal, with a rim of low level around; a plate.

  3. 3.
    noun

    a big metal container or utensil.

  4. 4.
    noun

    a food offered to a deity.

  5. 5.
    noun

    a cover, either hinged or unattached, as for a box, pot, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) a plate-like vessel made of metal or wood [Ka. D3971] = ತಟ್ಟೆ (taṭṭe)3

  2. 2.
    n.

    (horse) saddle [Sk. paryāṇa] = ಜೀನು, ತಡಿ (jīnu, taḍi)

ಕಿಟ್ಟೆಲ್ ನಿಘಂಟು

  1. 1.

    = ಪರಿಯಣ, etc. [ಬೈನ್ನೌಳ್ ಪಿರಿಯ ಪರಿಯಾಣಮನಿಟ್ಟದಂ ತೈಕ್ಕನೈ ತೀವಿ ಬಡ್ಡಿಸಿದೌಡೈ Vr. 64, 21; ಪರಿಯಾಣವೈ ಭಾಜನವೈಮ್ಬರು Bv. 836; Cv. 829]; (Abh. P. 12, 2 va.; Bp. 9, 40; 12, 12. 35; 33, 11. 16; 37, 49; 59, 18. 22; ಸರಾವ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಟ್ಟೆ.
    2. ಭಾಂಡ.
    3. ನೈವೇದ್ಯ.
    4. ಜೀನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada