ಪರಿವಾರದೇವತೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a group of minor deities surrounding a main deity.
-
2.
noun
(fig.) a retinue of attendants surrounding a man of rank.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪ್ರಧಾನದೇವತೆಯ ಸುತ್ತ ಇರುವ ಇತರ ಅಧೀನದೇವತೆಗಳು.
2. ದೊಡ್ಡ ಅಧಿಕಾರಿಯ ಸುತ್ತ ಮುತ್ತಿ ಕೊಂಡಿರುವ ಪ್ರಭಾವೀಜನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada