ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರಿಹರಿಸು

ಉಚ್ಚಾರಣೆ: pari harisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to remove; to take off; to get rid off; to eliminate.

  2. 2.
    verb

    to leave or abandon.

  3. 3.
    verb

    to keep away from; to move to a distant place.

  4. 4.
    verb

    to block or stop up (another's passage); to hinder another's movement, progress, etc .

  5. 5.
    verb

    to move (something) as to clear or empty the place.

  6. 6.
    verb

    to spend (as time).

  7. 7.
    verb

    to demolish, destroy.

  8. 8.
    verb

    to tresspass or transgress.

  9. 9.
    verb

    to repay (a debt).

  10. 10.
    verb

    to take suddenly, egerly and without right, warning, etc.; to snatch; to grab.

  11. 11.
    verb

    (en evil, difficulty, distress, etc.) to be removed or prevented from happening.

  12. 12.
    verb

    protect, safeguard from a danger, difficult position, etc.

  13. 13.
    verb

    to decide or end a despute, quarrel, etc.

  14. 14.
    verb

    ಪರಿಹರಿಸಿಕೊಳ್ಳು pariharisikoḷḷu to get removed or remove or avoid by one's own effort an evil, difficult situation, danger, etc.

ಕಿಟ್ಟೆಲ್ ನಿಘಂಟು

  1. 1.

    to abandon, to leave, to shun, to reject (ಬಿಡು Śmd. 78. 141; ನೀಗು G.); to destroy, as a paper (My.); to take away, to remove, to set aside, to clear away, to avert, to remedy (ತೀರ್ಚು Kk. 68; Śm. 51; My.); to clear off, as a debt (My.). [ಪರಿಹರಿಕ್ಕೈ Kr. 1, 83]. ಈ ಯೋಗದೌಳ್ ಆವರೋಗಮಂ ಪರಿಹರಿಕುಂ? (Śmd. 268). ಪರಿಹರಿಸಲ್ ಪಟ್ಟುದು (ಪರಿಹೃತ, etc. Hlā.) ಗಣ್ಡಾನ್ತರ ಬನ್ದಾಗ ಹೈದರದೈ ಅದನ್ನು ಪರಿಹರಿಸಬೇಕು (B. 4, 60). ಮಂಜು ಗಾಳಿ ಇವುಗಳ ಬಾಧೈಯನ್ನು ಪರಿಹರಿಸುವ ಹಚ್ಚಡ ಮುನ್ತಾದ ವಸ್ತ್ರವಿಶೇಷವು (ನಿಶಾರ Si. 224). ಸಮಸ್ತಪಾಪಗಳನ್ನು ಪರಿಹರಿಸುವ ಶಕ್ತಿಯುಳ್ಳ ಜಪಿಸತಕ್ಕ ಮನ್ತ್ರಗಳು (ಅಘಮರ್ಷಣ 251). see Śmd. 77; Cpr. 2, 48; Bp. 2, 27; 3, 19. 46; 6, 6; 16, 3; 32, 44; 40, 8; 43, 67; 45, 15; 46, 28; 49, 29; 50, 31; 51, 4; 54, 42; 56, 55; 57, 49; J. 2, 39; 5, 12; 9, 34; 11, 35; 15, 37. 2, to be taken away, etc. (Bp. 45, 8).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿವಾರಿಸು.
    2. ಬಿಡು.
    3. ದೂರಮಾಡು.
    4. ತಡೆಗಟ್ಟು.
    5. ತೆಗೆದುಹಾಕು.
    6. ಕಳೆ.
    7. ನಾಶಮಾಡು.
    8. ಮೀರು.
    9. ಸಂದಾಯ ಮಾಡು.
    10. ಕಸಿದುಕೊಳ್ಳು.
    11. ನಿವಾರಣೆಯಾಗು.
    12. ಪಾರುಮಾಡು.
    13. ಬಗೆಹರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada