ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರ್ಯಂತ

ಉಚ್ಚಾರಣೆ: paryanta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಪರ್ಯಂತ2.

  2. 2.
    noun

    the part or edge of a surface or area that forms its outer boundary; border.

  3. 3.
    adverb

    up to the time of; till (a specified time or occurrence of something); until; till.

  4. 4.
    noun

    nearness; proximity.

  5. 5.
    noun

    the outskirts of a town or city.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    postp.

    (limit) ⦅nom./v.part.⦆1 up to, until… always ű ಅವನು ಬದುಕಿರುವ ಪರ್ಯಂತ ಸೆರೆಮನೆಯಲ್ಲೇ ಇದ್ದನು. He was in prison until his death. 2 throughout, always as long as … ű ಅವನು ಜೀವನ ಪರ್ಯಂತ ನರಳಿದ. He suffered throughout his life. 3 always since or from the time when … ű ಈ ಮನೆಗೆ ಬಂದ ಪರ್ಯಂತ ನಾವು ಕಷ್ಟವನ್ನು ಅನುಭವಿಸಿದೆವು. We always suffered with difficulties since we came to this house. n. encircling boundary, border, limit

ಕಿಟ್ಟೆಲ್ ನಿಘಂಟು

  1. 1.

    = ಪರಿಯನ್ತ. an encircling boundary: bounds, border, limit. ಪರ್ಯನ್ತಂ, ಪರ್ಯನ್ತ, until or unto, used of time or space; throughout (Śmd. 408; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವರೆಗೆ.

  2. 2.

    1. ಎಲ್ಲೆ.
    2. ಹತ್ತಿರ.
    3. ಗ್ರಾಮದ ಹತ್ತಿರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada