ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪರ್ವಕಾಲ

ಉಚ್ಚಾರಣೆ: parva kāla

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪರ್ವ - 5.

  2. 2.
    noun

    a period during which major or important changes take place that affects for a long time the life of an individual or a society, nation, etc.

  3. 3.
    noun

    a period of festivals.

  4. 4.
    noun

    the period of progress.

ಕಿಟ್ಟೆಲ್ ನಿಘಂಟು

  1. 1.

    the time of any of the parvas, [an auspicious time]. (My.). ಪರ್ವಕಾಲದಲ್ಲಿ ಹಾರ್ವನಾದರೈ ಗರ್ವ ಯಾಕೈ? -ಪರ್ವಕಾಲದಲ್ಲಿ ಹರ್ವೈ ಸೌಪ್ಪು ತಿನ್ದರೂ ಗರ್ವ ಹೋದೀತೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರತಿಪಕ್ಷದ ಅಷ್ಟಮಿ, ಚತುರ್ದಶಿ ಮತ್ತು ಹುಣ್ಣಿಮೆ, ಅಮಾವಾಸ್ಯೆ ದಿನಗಳು, ಸೂರ್ಯಚಂದ್ರ ಗ್ರಹಣಗಳು ಪುಣ್ಯಕಾಲ.
    2. ಪರಿವರ್ತನೆಯ ಸಮಯ.
    3. ಉತ್ಸವದ ಕಾಲ.
    4. ಉನ್ನತಿಯ ಕಾಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada