ಪಲ್ಗಚ್ಚು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಪಲ್ಗಡಿ - 1.
-
2.
verb
to eschew or suppress one's anger.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಆಕ್ರೋಶ ಇತ್ಯಾದಿಗಳಿಂದ) ಹಲ್ಲನ್ನು ಕಚ್ಚು.
2. ಕೋಪವನ್ನು ಸಹಿಸಿಕೊಳ್ಳು. -
2.
ಹಲ್ಲು ನಾಟಿದ ಗುರುತು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada