ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಲ್ಲಿ

ಉಚ್ಚಾರಣೆ: palli
ಮೂಲ: Ka. D3994

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a group of houses in the country, larger than a hamlet and smaller than a city or town; a village.

  2. 2.
    noun

    the house lizard.

  3. 3.
    noun

    a place or building to live in.

  4. 4.
    noun

    a kind of creeper.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (reptile) gecko, several kinds of small house lizards

ಕಿಟ್ಟೆಲ್ ನಿಘಂಟು

  1. 1.

    = ಹಲ್ಲಿ 1. the small house-lizard, Lacerta gecko (Sk.; My.; M., T., Tu.; Te, ಪಲ್ಲಿ, ಬಲ್ಲಿ; Mhr. ಪಲ್ಲಿ, ಪಾಲ). ಪಲ್ಲೀ ಶಕುನ ಕೇಳಿ, ಕಲ್ಲಿನಿನ್ದ ಹೌಡಿಸಿಕೌಣ್ಡ (Prv.).

  2. 2.

    = ಪಳ್ಳಿ 1, ಹಳ್ಳಿ. a hut, a house. 2, a settlement, a small village. 3, a small house-lizard. 4, a creeping plant. see ಅಭೀರ-. - ಪಲ್ಲಿದೌಂಗಲ್. -ತೌಂಗಲ್. a cluster of creepers (Cpr. 7, 81 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೌಳಿ.
    2. ಹಳ್ಳಿ.
    3. ಒಂದು ಬಗೆಯ ಬಳ್ಳಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada