ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಸರಿಸು

ಉಚ್ಚಾರಣೆ: pasarisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to become wider, broader; to spread oneself over a wide area.

  2. 2.
    verb

    to extend or spread (something) over a wide area; to make another develop and spread.

  3. 3.
    verb

    to become greater in amount, degree or number.

  4. 4.
    verb

    to cause to become greater in a similar manner.

  5. 5.
    verb

    to unfold (as a roll, mat, etc.) and spread on a flat surface.

  6. 6.
    verb

    to expand, widen (something).

  7. 7.
    verb

    to enter into or upon (a task, journey, etc.).

  8. 8.
    verb

    to come to pass; to happen; to befall.

  9. 9.
    verb

    to glow with colour, health or to beam with enthusiasm and confidence.

  10. 10.
    verb

    to come to be seen; to appear.

ಕಿಟ್ಟೆಲ್ ನಿಘಂಟು

  1. 1.

    — ಪ್ರಸರಿಸು, ಹಂಜರಿಸು. to proceed; to spread (v. i.), to spread abroad (Cpr. 2, 93 va.; 6, 58; 7, 92 va.; Bp. 46, 59; 60, 21). [ಸುರಪತಿಯ ಕಾಲ್ವಿಡಿವನ್ದಮನಿಳಿಸಿದುವು ಪಸರಿಪಿನ ಕಿರಣಂಗಳ್ Pb. 12, 108; Ap. 1, 59]. ಕೂಪಾದಿಗಳಿನ್ದುದಕ ಹೌರವಟ್ಟು ಚಕ್ರಾಕಾರದಿನ್ದೈಲ್ಲಾ ದೈಸೈಯಲ್ಲಿ ಪಸರಿಸುತ್ತಿದ್ದದು (ಚಕ್ರ, ಪುಟಭೇದ, ಮೌರಹು Nr.). ಪಸರಿಸಿದತ್ತು ಮೂಡಣ (o. r. ಮೂಡ) ದೈಸೈಯೌಳ್ ಬೈಳರ್ಗೈಮ್ಪುದಯಂ (Śmd. 266). ಪಸರಿಸಿದ ಬೇರ್ (ಪಾದ, ಮೂಲ Mr. 104). 2, to spread, etc. (v. t., Cpr. 1, 101 va.; Bp. 2 sum.; 18, 107; 61, 79; C. Bp. 47, 10; B. 4, 113). ಮಾರಲ್ ಬೇಡಿ ಅಂಗಡಿಯಲ್ಲಿ ಪಸರಿಸಿದ ದ್ರವ್ಯವು (ಕ್ರಯ್ಯ Nr.). [3, to be abundant. ಆನೇಕತರ ವಸ್ತುವಾಹನಾದಿಯನೌಸೈದಿಮ್ಬೈನೈ ಪಸರಿಸಿ ಕುಡಲಿರ್ದೈಂ Kr. 2, 33].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ಯಾಪಿಸು.
    2. ವ್ಯಾಪಿಸುವಂತೆ ಮಾಡು.
    3. ಅಧಿಕವಾಗು.
    4. ಹೆಚ್ಚುಗೊಳಿಸು.
    5. ಬಿಚ್ಚಿ ಹರಡು,- ಹರಹು.
    6. ಅಗಲವಾಗಿಸು.
    7. ಕೈಗೊಳ್ಳು.
    8. ಉಂಟಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada