ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಸಾಯ

ಉಚ್ಚಾರಣೆ: pasāya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    something given to show friendship, affection, support, etc.; a present; a gift.

  2. 2.
    noun

    something given conferring one's grace, favour, etc.; a boon; grace.

ಕಿಟ್ಟೆಲ್ ನಿಘಂಟು

  1. 1.

    = ಪಸಾದ, etc. [ನೋಡಿಯುಂ ನುಡಿದುಮಟ್ಟುತ್ತುಂ ಪಸಾಯಂಗಳಂ ಕೈಲಕೈಲ್ಲಂ ಭರತೇಶನಾರೌಗಿಸಿದಂ ಕಲ್ಯಾಣಕಾಹಾರಮಂ Ap. 11, 27]. a present of clothes or other articles (ಉಡುಗೌರೈ Śs.). ನನ್ದನವನಲಕ್ಷ್ಮಿ ಕೀರರವದಿಂ ಪೌಗಳ್ದು, ಇತ್ತ ಪಸಾಯದಚ್ಚಮುತ್ತಿನ ಪೌಸ ಪಚ್ಚೈಯಂ ತಳೈದ ವೋಲ್ ಅದಿರ್ಮುತ್ತೈ ಮುಗುಳ್ದುದೈತ್ತಲುಂ (Cpr. 7, 41). see Bh. 1, 7, 13; ಶಿವ-. -ಪಸಾಯಂಗೌಡು. -o- ಕೌಡು. to give presents (V. 8, 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉಡುಗೊರೆ.
    2. ಪಸಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada