ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಸಾರ

ಉಚ್ಚಾರಣೆ: pasāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a place, building or a room where general goods are sold; a store; a shope.

  2. 2.
    noun

    = ಪಸಾರೆ.

  3. 3.
    noun

    anything kept for sale; anything bought and sold; a commodity.

  4. 4.
    noun

    a display of commodities in a shop.

ಕಿಟ್ಟೆಲ್ ನಿಘಂಟು

  1. 1.
    1.

    that which is kept for tomorrow. ಮನೈ ನೋಡಾ ಬಡವರು ಮನನೋಡಾ ಘನ ಸೋಂಕಿನಲಿ ಸುಖಿ ಸರ್ವಾಂಗಕಲಿಗಳು ಪಸಾರಕ್ಕನುವಿಲ್ಲ, ಬನ್ದ ತತ್ಕಾಲಕ್ಕುಣ್ಟು ಕೂಡಲ ಸಂಗನ ಶರಣರು ಸ್ವತನ್ತ್ರ ಧೀರರು! Bv. 325.

  2. 2.
    2.

    = ಪಸರ No. 2, ಪಸಾರೈ. (Tbh. of ಪ್ರಸಾರ). spread- out state: things lying spread about; a sort of tray to hold the measures, etc. of a shop (Mhr. ಪಸಾರಾ); a grocer's shop (Te.; Mhr. ಪಸಾರೀ, a grocer; H. ಪಸಾರ, ಪಂಸಾರ, the trade of a druggist; ಪಸಾರಿ, ಪಂಸಾರಿ, a druggist).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಗಡಿ.
    2. ಅಂಗಡಿಯ ಸರಕು.
    3. ಸರಕನ್ನು (ವ್ಯಾಪಾರಕ್ಕಾಗಿ) ಹರಡಿಇಡುವಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada