ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಂಗ

ಉಚ್ಚಾರಣೆ: pāŋga
ಮೂಲ: Ka. cf. D3818

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಪಾಗಾ.

  2. 2.
    noun

    a part of one's income, produce, etc. that is to be given to the ruler as tax.

  3. 3.
    noun

    any of the four equal parts of something; a fourth; a quarter.

  4. 4.
    noun

    (hist.) a monetary coin of very small denomination.

  5. 5.
    noun

    (hist.) a unit of of weight.

  6. 6.
    noun

    a part or portion that belongs or is allotted to an individual or one is eligible for.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (form) king’s share of the tax

ಕಿಟ್ಟೆಲ್ ನಿಘಂಟು

  1. 1.

    = ಹಾಗ. Tbh. of ಪಾದ. the fourth part of a paṇa: 1 āṇe 2 kāsus (My.). ಸಿಕ್ಕಿಸಲು ಬೇಳೈಯೈರಡುಮನ್ ಒನ್ದು ಪಾಗಮ್, ಆವು ನಾಲ್ಕಾಗೈ ಪಣಮ್ ಎನಿಕ್ಕು; ಆವು ದಶಂ ತೂಕಕ್ಕೈ ನಿಕ್ಕಮ್ (o. r. ನಿಲ್ಕಮ್); ಈರೈಣ್ಟಾಗೈ ಪಲಮ್ ಅಕ್ಕು; ಅವು ಇಪ್ಪತ್ತೈನಲ್ಕೈ ಬೀಸಿಕೈಯೈನಿಕ್ಕು; ನಿಕ್ಕಮ್ ಅಯ್ದಾಗಲ್ಕೈ ತೌಲೈ; ಅನ್ತವು ಇಪ್ಪತ್ತಿರಲ್ಕೈ ಭಾರಂ; ನಾಲ್ಕು ಸೌಲ್ಲಿಗೈಗೈ (o. r. ಸೌಲ್ಲಗೈಗೈ) ಮಾನಮ್; ಆವು ನಾಲ್ಕಾಗೈ ಬಳ್ಳಮ್; ಆವು ನಾಲ್ಕೈನಲು ಕೌಳಗಮ್; ಆವು ವಿಂಶತಿಗೈ ಕಣ್ಡುಗಾಖ್ಯಂ (Mr. 355). see ಮುಪ್ಪಾಗ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಲ್ಕನೆಯ ಒಂದು ಅಂಶ.
    2. ಚಿಕ್ಕ ಬೆಲೆಯ ಒಂದು ನಾಣ್ಯಹಾಗ.
    3. ಕುದುರೆಗಳ ಲಾಯ.
    4. ಗಜಶಾಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada