ಪಾಂಚಾಲಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಪಾಂಚಾಲ2 - 6.
-
2.
noun
a woman belonging to the ಪಾಂಚಾಲ country.
-
3.
noun
Draupadi, the princes of this country and the main female character in Mahābhārata, the great Indian Epic.
-
4.
noun
a doll, puppet.
-
5.
noun
one of the four system of dance in former days.
ಕಿಟ್ಟೆಲ್ ನಿಘಂಟು
-
1.
pāñcāli. Draupadī. (Sk.; My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾಂಚಾಲದೇಶದ ಹೆಂಗಸು.
2. ಪಾಂಚಾಲದೇಶದ ರಾಜಪುತ್ರಿ.
3. ಗೊಂಬೆ ಕಾವ್ಯದ ರೀತಿಗಳಲ್ಲಿ ಒಂದು.
4. ನಾಟ್ಯದ ನಾಲ್ಕುಬಗೆಯ ವೃತ್ತಿಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada