ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಗುಡ

ಉಚ್ಚಾರಣೆ: pāguḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a presentation submitted in respect.

  2. 2.
    noun

    = ಪಾಗು1 - 1.

  3. 3.
    noun

    a woven fabric; a piece or length of cloth.

  4. 4.
    noun

    a major division of a book (esp.the religious books of Jainas).

  5. 5.
    noun

    a woman's garment without having any separate partition for the legs, tied at the waist to cover upto the ankles, and worn as an underwear.

  6. 6.
    noun

    a woman's garment of varying length that hangs down from the waist; a skirt.

  7. 7.
    noun

    a loose, oblong cloth, gen. used as an upper garment, put lengthwise on the floor, as a mark of respect, for a respectable person to walk on.

ಕಿಟ್ಟೆಲ್ ನಿಘಂಟು

  1. 1.

    = ಪಾವಡ 2. ಪಾವುಡ 2. Tbh. of ಪ್ರಾಭೃತ. an offering, a present. [cloth given as present; any gift. ನಾನಾ ದ್ವೀಪ ದೇಶಾಧೀಶ್ವರರುಂ ಪಗೈಗಂ ಪಾಳಿಗಂ ಪರಿಭವಕ್ಕಂ ಪಳವೈಗಂ ಪಾಗುಡಕ್ಕಂ Pb. 9, 95 va.; ಕಳಿಂಗನೈಮ್ಬರಸಂ ಮಧುಸೂಧನನೈಮ್ಬ ಪೈರ್ಗ್ಗಡೈಯ ಕೈಯೌಳ್ ಮದಾನ್ಧ ಗನ್ಧ ಹಸ್ತಿಯಂ ಗನ್ಧ ಭಾಜನ ನೃಪತಿಗೈ ಪಾಗುಡಮಟ್ಟಿದೌಡೈ Vr. 34, 4]. ಪ್ರಾಭೃತ, ಪ್ರದೇಶನ Nr.; ಉಪದೈ, ಪ್ರಾಭೃತ, ಉಪಗ್ರಾಹ್ಯ, etc. Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಂಡಾಸು.
    2. ಉಡುಗೊರೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada