ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಣ

ಉಚ್ಚಾರಣೆ: pāṇa
ಮೂಲ: Ka. D4068

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a professional singer and dancer.

  2. 2.
    noun

    a priest who dances before the god, as a religious service.

  3. 3.
    noun

    (dial.) a man who makes umbrellas from the palm-leaves.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    ⦅ f. *ಪಾಣಗಿತ್ತಿ⦆professional singer or dancer

ಕಿಟ್ಟೆಲ್ ನಿಘಂಟು

  1. 1.

    an expert in singing and dancing ವೇದ ಶಾಸ್ತ್ರದವರ ಹಿರಿಯರೈನ್ನೈ! ಮಾಯಾಭ್ರಾನ್ತಿ ಕವಿದ ಗೀತಜ್ಞರ ಹಿರಿಯರೈನ್ನೈ! ಇವರು ಹಿರಿಯರುಗಳೈ? ಯಾಗನಟ್ಟುವಿಗ ಪಾಣರು! Bv. 611 (T. ಪಾಣ cf. ತಿರು ನೀಲ ಕಂಠಪಾಣರ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಂಗೀತ, ನೃತ್ಯಗಳಲ್ಲಿ ನಿಪುಣ ನಾದವನು.
    2. ಕುಣಿದು ದೇವರಿಗೆ ಸೇವೆಸಲ್ಲಿಸುವ ಪೂಜಾರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada