ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾತರ

ಉಚ್ಚಾರಣೆ: pātara
ಮೂಲ: Sk. pātra-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kitchen container; a utensil.

  2. 2.
    noun

    rhythmic movement of the body and feet ordinarily to music; dance.

  3. 3.
    noun

    a man who is eligible or suitable for.

  4. 4.
    noun

    a dancer or a stage actor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) 1 vessel, hollow receptacle, esp. for liquid (cask, cup, pot, bottle, dish, etc.) = ಪಾತ್ರೆ (pātre) 2 dancing, acting (SK) 3 worthy person (for trust, work, etc.)

ಕಿಟ್ಟೆಲ್ ನಿಘಂಟು

  1. 1.

    Tbh. of ಪಾತ್ರ. an actor, etc. (Sp. s. ಬಾಯು; My.; Te.). — ಪಾತರದವಳು. -ಅವಳು. = ಪಾತ್ರದವಳು. a dancing girl, a harlot (ಗಣಿಕೈ, ಪಣ್ಯಸ್ತ್ರೀ, ವಾರಸ್ತ್ರೀ, ವೇಶ್ಯೈ G.; My.). ಸ್ವರ್ಗಲೋಕದ ಪಾತರದವಳು (ಸ್ವರ್ವೇಶ್ಯೈ G.). ಪಾತರದವರ ಮನೈ (ವೇಶ); ಪಾತರದವರ ಸಮುದಾಯ (ಗಾಣಿಕ್ಯ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪಾತ್ರೆ.
    2. ಕುಣಿತ.
    3. ಅಭಿನಯ.
    4. ಅಭಿನಯ ಮಾಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada