ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾತ್ರೆ

ಉಚ್ಚಾರಣೆ: pātre
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any kitchen vessel.

  2. 2.
    noun

    the passage of a stream or river.

  3. 3.
    noun

    ಪಾತ್ರೆ ಪಡಗ pātre paḍaga (dupl. words.) collectively kitchen vessels; ಪಾತ್ರೆ ಪಳಿಗೆ pātre paḷige = ಪಾತ್ರೆ ಪಡಗ; ಪಾತ್ರೆ ಪಗಡ pātre pagaḍa = ಪಾತ್ರೆ ಪಡಗ; ಪಾತ್ರೆ ಪಡಗು pātre paḍagu = ಪಾತ್ರೆ ಪಡಗ; ಪಾತ್ರೆ ಪಡದೆ pātre paḍade = ಪಾತ್ರೆ ಪಡಗ;ಪಾತ್ರೆ ಪರಟಿ pātre paraṭi = ಪಾತ್ರೆ ಪಡಗ; ಪಾತ್ರೆ ಪರಾಟು pātre parāṭu = ಪಾತ್ರೆ ಪಡಗ; ಪಾತ್ರೆ ಪರಡಿ pātre paraḍi = ಪಾತ್ರೆ ಪಡಗ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contain) utensil, vessel

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಳಗ, ತಪ್ಪಲೆ, ತಟ್ಟೆ, ಬಟ್ಟಲು ಮುಂತಾದ ಸಾಧನ.
    2. ನದಿ, ಹೊಳೆ, ಮುಂತಾದವು ಗಳ ಒಡಲು,- ವಿಸ್ತಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada