ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಪಿ

ಉಚ್ಚಾರಣೆ: pāpi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    morally bad or wrong; acting or done with evil intent; depraved; iniquitous.

  2. 2.
    noun

    an unjust, wicked, depraved or sinful person.

  3. 3.
    noun

    ಪಾಪಿ ದೇವರೆಂದು ಪಾಪೋಸಿನಿಂದ ಹೊಡೆಯಬಾರದು pāpi dēvarendu pāpōsininda hoḍeyabāradu (prov.) make not even the devil blacker than he is; ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು pāpi samudrakke hōdarū moḷakāludda nīru (prov.) an unfortunate person encounters starvation amidst plenty; ಪಾಪಿ ಚಿರಾಯು pāpi cirāyu (prov.) a bad thing never dies; wicked people live long.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mf.

    (sin) sinful〈person〉, wicked〈person〉

ಕಿಟ್ಟೆಲ್ ನಿಘಂಟು

  1. 1.

    = ಪಾಯಿ 2. wicked, sinful, bad; a sinner, a criminal (ಖೇಟ, ನಿಕುಷ್ಟ, ಕಷ್ಟ, etc. Mr. 225; Śmd. 287; Bp. 13, 20; 28, 38; 45, 10; B. 3, 96). ಪಾಪಿಯಿದ್ದಲ್ಲಿ ಪಾತಾಳ. -ಪಾಪಿಗಳ ದೇವರೈನ್ದು, ಪಾಪೋಸಿನಿದ್ದ ಹೌಡೈಯಬಾರದು. -ಪಾಪಿಗೈ ಪರಮಾಯು, ಲೋಭಿಗೈ ಚಿರಾಯು. -ಪಾಪಿಗೈ ಪರಲೋಕವಿಲ್ಲ. ಪಾಪೋಸಿಗೈ ಮಡಿಯಿಲ್ಲ. -ಪಾಪಿಗೈ ಪಾರಾಯಣದ ಯೋಚನೈಯುಣ್ಟೇ-ಪಾಪಿ ಪರರ ಕಷ್ಟ ಬಲ್ಲನೇ? -ಪಾಪಿಯ ಕೈಡಿಸಿದವರಿಲ್ಲ. ಪುಣ್ಯವನ್ತನ ಬದುಕಿಸಿದವರಿಲ್ಲ. -ಪಾಪಿಯ ಧನ ಪರರಿಗೈ, ಲೋಭಿಯ ಧನ ಕತ್ತೈಗೈ. -ಪಾಪಿಯಾದವ ಭೂಪತಿಯಾದಾನೋ? -ಪಾಪಿ ಸಮುದ್ರಕ್ಕೈ ಹೋದರೂ ಮೌಣಕಾಲುದ್ದ ನೀರು,- ಪಾಪೀ ಗಣ್ಟು ಪರರಿಗೈ, ಮುಣ್ಡೇ ಗಣ್ಟು ಕಣ್ಡವರಿಗೈ. -ಪಾದಕ್ಕೈ ಪಾಪೋಸು, ಪಾಪಿಗೈ ಪುಟಗೋಸಿ (Prvs.). [-ಪಾಪಿಯ ಕೂಸು. sinner's child. ಪಾಪಿಯ ಕೂಸನೈತ್ತಿದನ್ತೈ ಕೂಡಲಸಂಗಮ ದೇವರ ಭಕ್ತಿ ಅಳಿಮನದವರಿಗೈ ಅಳವಡದಯ್ಯBv.667].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕೆಟ್ಟಕೆಲಸವನ್ನು ಮಾಡಿದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada