ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಯಿಸು

ಉಚ್ಚಾರಣೆ: pāyisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to jump up or over.

  2. 2.
    verb

    to cause (a liquid) to flow.

  3. 3.
    verb

    to cause to cross over.

  4. 4.
    verb

    to cause to attack; to make (a person) assault another.

  5. 5.
    verb

    to subject to; to cause to undergo.

  6. 6.
    verb

    to make another move.

  7. 7.
    verb

    to include; to involve.

  8. 8.
    verb

    to cause to come; to bring.

ಕಿಟ್ಟೆಲ್ ನಿಘಂಟು

  1. 1.

    = ಹಾಯಿಸು. to cause to jump over; to cause to cross; to cause to flow [ಎಮ್ಮನೀ ತೌರೈಯಂ ಪಾಯಿಸೈಮ್ಬುದುಂ Pb. 1, 68 va.; Ap. 8, 41 va.]; (Abh. P. 13, 62. 66). [2, to cause to fight. ಈತನಗ್ನಿ ಮುಂ ಪುಸಿದಿವನನ್ತೈ ಪಾಯಿಸಿದನಿನ್ದ್ರನೌಳಾದಿ ನರೇನ್ದ್ರರೈಲ್ಲರಂ Pb. 5, 72].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾರುವಂತೆ ಮಾಡು.
    2. ಪ್ರವಹಿಸುವಂತೆ ಮಾಡು.
    3. ದಾಟುವಂತೆ ಮಾಡು.
    4. ನುಗ್ಗಿಸು.
    5. ಒಳಗಾಗುವಂತೆ ಮಾಡು.
    6. ಮುನ್ನಡೆಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada